Home
ಅಣ್ಣಿಗೇರಿ ಪುರಸಭೆಯ ಮಾಹಿತಿ: ಅಣ್ಣಿಗೇರಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು, ಅಣ್ಣಿಗೇರಿ ಪುರಸಭೆಯು ಅಂಕೊಲಾ - ಗೂಟಗೆ ಹೋಗುವ ಎನ್ ಎಚ್-63 ರಸ್ತೆಯಲ್ಲಿ ಇದೆ, ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರುತ್ತಾರೆ, ಅಣ್ಣಿಗೇರಿ ಪುರಸಭೆಯ ವ್ಯಾಪ್ತಿಯು ಒಟ್ಟು 32.00 ಚದುರ ಕೀಲೋಮೀಟರ್ಗಳಿರುತ್ತದೆ, ಚಾಲುಕ್ಯರು ತಮ್ಮ ಆಡಳಿತದಲ್ಲಿ ಅಣ್ಣಿಗೇರಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು, ಅಣ್ಣಿಗೇರಿಯು ಆದಿಕವಿ ಪಂಪನ ಜನ್ಮ ಸ್ಥಳವಾಗಿದೆ ಮತ್ತು ಸಾಕಷ್ಟು ತಲೆ ಬುರಡೆಗಳು ಸಿಕ್ಕಿದ್ದರಿಂದ ಪುರಾತತ್ವ ಇಲಾಖೆಗೆ ಒಳಪಡುತ್ತದೆ, ಅಣ್ಣಿಗೇರಿ ಪುರಸಭೆಯು 2011ರ ಜನಗಣತಿಯ ಪ್ರಕಾರ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 28,263 ಜನಸಂಖ್ಯೆಯನ್ನು ಹೊಂದಿರುತ್ತದೆ, ಅಣ್ಣಿಗೇರಿಯಲ್ಲಿ ಇತಿಹಾಸ ಪ್ರಸಿದ್ದವಾದ ಪುರಾತನ ಕಾಲದ ಅಮೃತೇಶ್ವರ ದೇವಸ್ಥಾನವಿದೆ.
Brief Introduction of Annigeri TMC: The Town Municipal Council (TMC) Annigeri was constituted in 1973, It is situated along Ankola - Gutti National Highway No.63, Annigeri Town is a historic place where "Aadi Kavi" Pampa was born and many "Human Skulls" have been found here, so now it comes under archeological department, The town has the famous very old "Ambruteshwar Temple". It has a population of 28,263 as per census 2011, The TMC has 23 wards and eual number of councilors, Annigeri TMC stretches to an area of 32 sq.kms.
Online Computerization :
ಜನನ-ಮರಣ ಗಣಕೀಕರಣ : ಅಣ್ಣಿಗೇರಿ ಪುರಸಭೆಯಲ್ಲಿ 1990 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಅಣ್ಣಿಗೇರಿ ಪುರಸಭೆಯ ವೆಬ್ ಸೈಟ್ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು.
Birth & Death: From 1990 to till date all records have been made online. Public can avail the status of the record through TMC Annigeri web site
ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ದಿನಾಂಕ : 01-03-2009 ರಂದು ಗಣಕೀಕರಣಗೊಂಡಿದ್ದು, ವಾರದ 7 ದಿನಗಳು ಬೆಳಿಗ್ಗೆ ಗಂ. 8-00 ರಿಂದ ರಾತ್ರಿ ಗಂ. 8-00 ರ ವರೆಗೆ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08380-222516.
Public Greavience Redressel cell: Public Greavence Redressel cell made online from 01-03-2009, Public can register thier complaints through Phone, Online & by visiting to TMC Annigeri all the days of a week from 8.00am to 8.00 pm., PGR Phone number: 08380-222516.
ಆಸ್ತಿ ತೆರಿಗೆ ಯೋಜನೆ : ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 40 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
Property Tax: In TMC Anniger all the 40 blocks survey has been completed and the data has been submitted to MRC, Shortly Public can avail this facility by Online.
ಸ್ಥಳೀಯ ಸಂಸ್ಥೆ ವೆಬ್ಸೈಟ್ : ಪುರಸಭೆ ಅಣ್ಣಿಗೇರಿ ಅಧಿಕೃತ ಅಂತರ್ಜಾಲ : www.annigeritown.gov.in ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
City Website: TMC Anniger website address is www.annigeritown.gov.in , introduced under K.M.R.P project and public can use it, to get the details information of TMC Anniger.
This Page is Maintained by A.M.AGADI (Chief officer)

